FOOD | ಬೆಂಡೇಕಾಯಿ ಜಾಸ್ತಿ ಇದ್ಯಾ? ಗ್ರೇವಿ ಬೇಡ, ಈ ರೀತಿ ಡ್ರೈ ಪಲ್ಯ ಮಾಡಿನೋಡಿ

ಸಾಮಾಗ್ರಿಗಳು
ಬೆಂಡೇಕಾಯಿ
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಸಾಂಬಾರ್‌ ಪುಡಿ
ಕಾಯಿತುರಿ
ಗರಂ ಮಸಾಲಾ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಟೊಮ್ಯಾಟೊ ಹಾಗೂ ಅರಿಶಿಣ ಪುಡಿ ಹಾಕಿ ಮಿಕ್ಸ್‌ ಮಾಡಿ
ಟೊಮ್ಯಾಟೊ ಸಾಫ್ಟ್‌ ಆದ ನಂತರ ಬೆಂಡೇಕಾಯಿ ಹಾಕಿ.
ಬೆಂಡೇಕಾಯಿ ಲೋಳೆ ಬಿಟ್ಟು ಡ್ರೈ ಆಗುವವರೆಗೂ ಬಾಡಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ಮಸಾಲಾ ಪುಡಿಗಳು ಸೆಟ್‌ ಆದಮೇಲೆ ಕೊತ್ತಂಬರಿ ಹಾಗೂ ಕಾಯಿತುರಿ ಹಾಕಿದ್ರೆ ಪಲ್ಯ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!