CINE | ಜವಾನ್‌ನಲ್ಲಿ ಶಾರುಖ್ ಲುಕ್ ಒರಿಜಿನಲ್ ಅಲ್ವಾ? ಏನಂತಾರೆ ಫ್ಯಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಬಾಲಿವುಡ್‌ನ ಬಹುನಿರೀಕ್ಷಿತ ಜವಾನ್ ಪ್ರಿವ್ಯೂ ರಿಲೀಸ್ ಆಗಿದೆ. ಇದರಲ್ಲಿ ಶಾರುಖ್ ಸಿಕ್ಕಾಪಟ್ಟೆ ವಿಭಿನ್ನವಾಗಿ ಕಾಣಿಸಿದ್ದಾರೆ.

Jawan' Prevue: Shah Rukh Khan in all new-avatar in Atlee's high-octane  actioner - The Hinduಲುಕ್ ಕೂಡ ವಿಭಿನ್ನವಾಗಿದ್ದು, ಶಾರುಖ್‌ರನ್ನು ಈ ರೀತಿ ಹಿಂದೆಲ್ಲೂ ನೋಡಿಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ. ಆದರೆ ಕೆಲ ವರ್ಗದ ಫ್ಯಾನ್ಸ್ ಮಾತ್ರ ಈ ಲುಕ್‌ಗಳನ್ನು ಎಲ್ಲೋ ನೋಡಿದ್ದೇವೆ, ಅದರಲ್ಲೂ ಬೇರೆ ಸಿನಿಮಾಗಳಲ್ಲಿ ನೋಡಿದ್ದೇವೆ ಅಂತಿದ್ದಾರೆ.

Shah Rukh Khan Launches Teaser for 'Jawan' - Varietyಮಗುವನ್ನು ಎತ್ತಿಕೊಳ್ಳೋ ದೃಶ್ಯ ಬಾಹುಬಲಿ ನೋಡಿದಂತಾಯ್ತು, ಲಯನ್ ಕಿಂಗ್ ನೋಡಿದ ಹಾಗೂ ಆಯ್ತು, ಇನ್ನು ಮುಖಕ್ಕೆ ಮಾಕ್ಸ್ ಹಾಕೋ ದೃಶ್ಯ ಅಪರಿಚಿತ್ ಸಿನಿಮಾದ್ದು ಹಾಗೂ ಮುಖಕ್ಕೆ ಬಟ್ಟೆ ಸುತ್ತಿರೋ ದೃಶ್ಯ ಡಾರ್ಕ್‌ಮ್ಯಾನ್ ಸಿನಿಮಾದ್ದು ಹಾಗೂ ತಲೆಕೂದಲು ಇಲ್ಲದೆ ಇರೋ ದೃಶ್ಯ ರಜನಿಕಾಂತ್ ಸ್ಟೈಲ್ ಎಂದು ಹೇಳಲಾಗಿದೆ.

Jawan Prevue Date CONFIRMED: Shah Rukh Khan Makes Exciting Announcement  With Fiery Video - News18

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!