CINE | ಇಷ್ಟು ಬೇಗ ಬಾಲಿವುಡ್‌ಗೆ ʼಹೊರಗಿನವರಾದ್ರಾʼ ಶ್ರೀಲೀಲಾ? ಫೇಮಸ್‌ ಸಿನಿಮಾದಿಂದ ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಶ್ರೀಲೀಲಾ ಕನ್ನಡದಿಂದ ತಮ್ಮ ಕರಿಯರ್‌ ಆರಂಭಿಸಿದ್ದಾರೆ. ಆದರೆ ಅದಾದ ನಂತರ ನಟಿ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತ ಪುಷ್ಪಾ-2 ಸಿನಿಮಾದಲ್ಲಿ ಕಿಸಿಕ್‌ ಹಾಡಿಗೆ ಫೇಮಸ್‌ ಆಗಿದ್ದ ಶ್ರೀಲೀಲಾಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್‌ ಬಂದಿತ್ತು.

First look: Kartik Aaryan & Sreeleela to star in Anurag Basu's next |  Filmfare.comಕಾರ್ತಿಕ್‌ ಆರ್ಯನ್‌ ಜೊತೆಗೆ ಆಶಿಕಿ-3 ಸಿನಿಮಾದಲ್ಲಿ ಶ್ರೀಲೀಲಾ ನಟಿಸ್ತಿದ್ದಾರೆ. ಇನ್ನು ಕಾರ್ತಿಕ್‌ ಆರ್ಯನ್‌ ಜೊತೆಗೆ ಪತಿ ಪತ್ನಿ ಔರ್‌ ವೋ-2 ಸಿನಿಮಾಕ್ಕೂ ಶ್ರೀಲೀಲಾ ಆಯ್ಕೆಯಾಗಿದ್ದರು. ಆದರೆ ಈ ಸಿನಿಮಾದಿಂದ ಅವರನ್ನು ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಶ್ರೀಲೀಲಾ ಬದಲಾಗಿ ಉಯ್ಯಮ್ಮಾ ಸಾಂಗ್‌ ನಟಿ ರಾಶಾ ತಂಡಾನಿ ಆಯ್ಕೆಯಾಗಿದೆ ಎನ್ನಲಾಗಿದೆ.

Sreeleela has made the right decision?ಭೇಷ್‌ ಎನ್ನುತ್ತಲೇ ಬೆನ್ನುತಟ್ಟಿ ಒಳಗೆ ಕರೆದುಕೊಂಡಿದ್ದ ಬಾಲಿವುಡ್‌ಗೆ ಶ್ರೀಲೀಲಾ ಇಷ್ಟು ಬೇಗ ಹೊರಗಿನವರಾದ್ರಾ ಎಂದು ನೆಟ್ಟಿಗರು ಕಮೆಂಟ್‌ ಮಾಡ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!