Sunday, February 5, 2023

Latest Posts

ನಮ್ಮ ನಡುವೆ ಜಗಳ ಆಗೋಕೆ ಇವರೇ ಕಾರಣ, ಮಹೇಶ್ ಬಾಬು ಪತ್ನಿ ಹೀಗೆ ಹೇಳಿದ್ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಸಾಂಸಾರಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾವೊಂದರಲ್ಲಿ ನಟಿಸಿ ಪ್ರೀತಿಯಲ್ಲಿ ಬಿದ್ದ ಈ ಜೋಡಿ ಯಾವ ಕಾಂಟ್ರವರ್ಸಿಯನ್ನೂ ಮಾಡಿಕೊಂಡಿಲ್ಲ.
ನಾವಿಬ್ಬರೂ ಜಗಳ ಆಡೋದಕ್ಕೆ ಇವರೇ ಕಾರಣ, ಇವರು ಬೇರಾರೂ ಅಲ್ಲ ನಮ್ಮ ಮಕ್ಕಳು ಎಂದು ಹೇಳಿದ್ದಾರೆ.
ಮಕ್ಕಳು ನನಗಿಂತ ಮಹೇಶ್ ಮಾತು ಕೇಳ್ತಾರೆ, ನಾನು ಬೇಡ ಎಂದಿದ್ದಕ್ಕೂ ಮಹೇಶ್ ಒಕೆ ಅಂತಾರೆ ಈ ಕಾರಣದಿಂದ ನಾವು ಆಗಾಗ ಕಿತ್ತಾಡ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!