ಫೋನ್ ಗಂಟೆಗಟ್ಟಲೆ ಚಾರ್ಜ್ ಆಗ್ತಿದೆ ಎನಿಸಿದ್ರೆ ಈ ರೀತಿ ಮಾಡಿನೋಡಿ, ಫೋನ್ ಮಾಮೂಲಿಗಿಂತ ಬೇಗ ಚಾರ್ಜ್ ಆಗುತ್ತದೆ. ಹೇಗೆ ಅಂತೀರಾ ನೋಡಿ..
ಕಂಪ್ಯೂಟರ್‌ನಲ್ಲಿ ಚಾರ್ಜ್‌ಗೆ ಹಾಕ್ಬೇಡಿ, ಡೈರೆಕ್ಟ್ ಚಾರ್ಜ್ ಮಾಡಿ.
ಫೋನ್ ಆಫ್ ಮಾಡಿ ಚಾರ್ಜ್‌ಗೆ ಹಾಕಿ ಬೇಗ ಚಾರ್ಜ್ ಆಗುತ್ತದೆ.
ಫೋನ್ ಚಾರ್ಜ್‌ನಲ್ಲಿ ಇಟ್ಟಾಗ ಬಳಕೆ ಮಾಡಬೇಡಿ.
ಸ್ವಿಚ್ ಆಫ್ ಮಾಡೋಕೆ ಆಗದಿದ್ರೆ ಏರೋಪ್ಲೇಡ್ ಮೋಡ್‌ಗೆ ಹಾಕಿ ಚಾರ್ಜ್ ಮಾಡಿ.
ನಿಮ್ಮ ಫೋನ್‌ಗೆ ಕೊಟ್ಟಿರುವ ಚಾರ್ಜ್‌ರ್ ಬಿಟ್ಟು ಬೇರೆ ಚಾರ್ಜರ್ ಬಳಕೆ ಮಾಡಬೇಡಿ.
ಫೋನ್ ಕೇಸ್ ತೆಗೆದು ಚಾರ್ಜ್‌ಗೆ ಹಾಕಿ.
ಉಪಯೋಗಕ್ಕೆ ಬಾರದ ಅಪ್ಲಿಕೇಷನ್ಸ್ ಡಿಲೀಟ್ ಮಾಡಿ.