ಬಾಗಲಕೋಟೆ ನಗರದ ಅಧಿಕೃತ ಮಾಲಿಕತ್ವದ ದಾಖಲಾತಿ ಪತ್ರ ವಿತರಣೆ

ಹೊಸದಿಗಂತ ವರದಿ ಬಾಗಲಕೋಟೆ:

ಬಾಗಲಕೋಟೆ ನವನಗರದ ಸೆಕ್ಟರ್ ನಂ.52 ರ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಾಗಲಕೋಟೆ ನಗರದ ಆಸ್ತಿಗಳ ಅಧಿಕೃತ ಮಾಲಿಕತ್ವದ ದಾಖಲಾತಿ ಪತ್ರ ವಿತರಣೆ ಕಾರ್ಯಕ್ರಮದ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ ಅಧಿಕೃತ ಮಾಲಿಕತ್ವದ ದಾಖಲಾತಿ ಪತ್ರ ಅರ್ಹರಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಡಿಡಿಎಲ್‌ಆರ್ ಮಹಾಂತೇಶ ಮುಳಗುಂದ, ಜಿಲ್ಲಾಧಿಕಾರಿ ಸುನೀಲಕುಮಾರ್, ಎಸಿ ಶ್ವೇತಾ ಬಿಡಕರ್, ನಗರಾಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಬಿಟಿಡಿಎ ಸದಸ್ಯರಾದ ಕುಮಾರ ಯಳ್ಳಿಗುತ್ತಿ, ಮೋಹನ ನಾಡಗೌಡ,ಶಿವಾನಂದ ಟವಳಿ, ನಗರಸಭೆ ಸಭಾಪತಿಅಂಬಾಜಿ ಜೋಶಿ, ನಗರಾಯುಕ್ತ ವಾಸಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಣಪತಿ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!