HEALTH | ಮಾವನ್ನು ಹಣ್ಣುಗಳ ರಾಜ ಅಂತ ಸುಮ್ನೆ ಹೇಳೋದಿಲ್ಲ, ಮಾವಿನಹಣ್ಣಿನಲ್ಲಿ ಇಷ್ಟೆಲ್ಲಾ ಇದೆ..

ಮಾವು ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂನಿಂದ ತುಂಬಿದೆ, ಲೋ ಬಿಪಿ ಹಾಗೂ ಇರ್ರೆಗ್ಯುಲರ್ ಪಲ್ಸ್ ಸಮಸ್ಯೆ ಇರುವವರು ಮಾವಿನ ಹಣ್ಣನ್ನು ಸೇವಿಸಬಹುದು. ಅಷ್ಟೇ ಯಾಕೆ ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸರಿಮಾಡುವ ಶಕ್ತಿ ಮಾವಿನ ಹಣ್ಣಿನಲ್ಲಿದೆ. ಇನ್ಯಾವ ಗುಣಗಳಿವೆ ನೋಡಿ..

  • ಕಡಿಮೆ ಕ್ಯಾಲರಿ ಆದರೆ ನ್ಯೂಟ್ರಿಯಂಟ್ಸ್ ತುಂಬಿ ತುಳುಕುತ್ತಿವೆ.
  • ಡಯಾಬಿಟಿಸ್ ಬಾರದಂತೆ ತಡೆಗಟ್ಟುತ್ತದೆ
  • ಆರೋಗ್ಯಕರ ಪ್ಲಾಂಟ್ ಕಾಂಪೌಂಡ್ಸ್‌ಗಳಿವೆ
  • ಇಮ್ಯುನಿಟಿ ಹೆಚ್ಚು ಮಾಡುವ ಗುಣಗಳಿವೆ
  • ಹೃದಯ ಸಂಬಂಧಿ ಆರೋಗ್ಯ ವೃದ್ಧಿ
  • ಜೀರ್ಣಕ್ರಿಯೆ ಸುಲಭ
  • ಕಣ್ಣಿನ ಆರೋಗ್ಯಕ್ಕೆ ಉತ್ತಮ
  • ವಿಟಮಿನ್ ಎ ಹಾಗೂ ಹೈ ಫೈಬರ್ ಸಿಗುತ್ತದೆ
  • ತೂಕ ಇಳಿಕೆಗೆ ಸಹಕಾರಿ

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!