ಮಳೆಗಾಲ ಬಂದೆಂತರೆ ಬೆಚ್ಚಗೆ ಹೊದ್ದು ಮಲಗುವ ಜನ ಒಂದೆಡೆಯಾದ್ರೆ ಮಳೆ ಬಂತು ಹೊರಗೆ ಹೋಗೋಣ ಅನ್ನೋರು ಇನ್ನೊಂದುಕಡೆ, ಹೊದ್ದು ಮಲಗೋಣ ಅನ್ನೋರ ಥಿಯರಿಯಲ್ಲಿ ತಪ್ಪಿಲ್ಲ, ಮಳೆಯಲ್ಲಿ ಡ್ರೈವಿಂಗ್ ಕಷ್ಟ, ಪಬ್ಲಿಕ್ ಟ್ರಾನ್ಸ್‌ಪೋರ್ಟೇಷನ್ ಕಷ್ಟ, ಬಟ್ಟೆ ಕೊಳೆ, ಯಾವ ತಾಣವನ್ನೂ ನೋಡೋಕೆ ಆಗೋದಿಲ್ಲ ಬರೀ ಮಳೆ, ಹೊಟೇಲ್‌ರೂಮ್‌ನಲ್ಲಿ ಕೂರೋಕೆ ಟ್ರಿಪ್ ಯಾಕೆ ಹೋಗ್ಬೇಕು ಅಲ್ವಾ?
ಇದೆಲ್ಲಾ ಇರಲಿ, ಒಂದು ಬಾರಿ ಸಣ್ಣ ಟ್ರಿಪ್ ಮಾಡಿಬನ್ನಿ, ಮಳೆಗಾಲವನ್ನು ಪ್ರೀತಿಸ್ತೀರಿ, ಬೇಕಾದ ಸೇಫ್ಟಿ ಜೊತೆಯೇ ಟ್ರಿಪ್ ಮಾಡಬಹುದಲ್ವಾ?
ಮಳೆಗಾಲದಲ್ಲಿ ಟ್ರಿಪ್ ಹೋಗೋಕೆ ಬೆಸ್ಟ್ ಜಾಗಗಳಿವು..
ಆಗುಂಬೆ
ಗೋಕರ್ಣ
ಮರವಂತೆ
ಕೂರ್ಗ್
ನಂದಿಬೆಟ್ಟ
ಬಾದಾಮಿ
ಮಡಿಕೇರಿ
ಶಿವಮೊಗ್ಗ ಜೋಗ
ಇರಪು ಫಾಲ್ಸ್