Wednesday, June 7, 2023

Latest Posts

VIRAL VIDEO | ಪ್ರಧಾನಿ ಮೋದಿ ರೋಡ್‌ಶೋನಲ್ಲಿ ‘ಜೈ ಭಜರಂಗಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪ್ರಧಾನಿ ಮೋದಿ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ.
ಬೆಂಗಳೂರಿನ ರಸ್ತೆಗಳೆಲ್ಲವೂ ಕೇಸರಿಮಯವಾಗಿದ್ದು, ಭಜರಂಗಿ ವೇಷದ ಜೊತೆ ಹನುಮಾನ್ ಮುಖವಾಡಗಳನ್ನು ಧರಿಸಿದ ಸಾಕಷ್ಟು ಜನರು ರ‍್ಯಾಲಿಯಲ್ಲಿ ಕಾಣಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಹೇಳಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಾಕಷ್ಟು ಮಂದಿ ಬಜರಂಗಿಯ ವೇಷ ತೊಟ್ಟು ಬಂದಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!