ಹೊಸದಿಗಂತ ಡಿಜಿಟಲ್ ಡೆಸ್ಕ್:
2ನೇ ಹಂತದ ಮತದಾನದಲ್ಲಿ 26 ಸ್ಥಾನಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.10.22ರಷ್ಟು ಮತದಾನ ದಾಖಲಾಗಿವೆ.
ಬುದ್ಗಾಮ್‌ನಲ್ಲಿ 10.91%, ಗಂದರ್‌ಬಾಲ್‌ನಲ್ಲಿ 12.61%, ರಿಯಾಸಿಯಲ್ಲಿ 13.37% ಮತ್ತು ರಾಜೌರಿಯಲ್ಲಿ 12.71% ಮತದಾನವಾಗಿದೆ.
ಪೂಂಚ್ ಇಲ್ಲಿಯವರೆಗಿನ ಅತಿ ಹೆಚ್ಚು ಅಂದರೆ 14.41% ಮತದಾನವಾಗಿದ್ದರೆ, ಶ್ರೀನಗರದಲ್ಲಿ ಅತಿ ಕಡಿಮೆ ಅಂದರೆ 4.70% ಮತದಾನ ದಾಖಲಾಗಿವೆ.