ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮಿತಾಬ್ ಬಚ್ಚನ್ ಪತ್ನಿ, ನಟಿ ಜಯಾ ಬಚ್ಚನ್‌ಗೆ ರೇಖಾ ಹಾಗೂ ಅಮಿತಾಬ್ ಬಗ್ಗೆ ಮಾಹಿತಿ ಇತ್ತಂತೆ. ಈಗಲೂ ನಟಿ ರೇಖಾ ಸಿಂಗಲ್ ಆಗಿಯೇ ಇದ್ದಾರೆ. ಅಮಿತಾಬ್ ಅವರನ್ನು ಇಷ್ಟಪಡುತ್ತಿದ್ದೇನೆ ಎಂದು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಈ ರೂಮರ್ಸ್ ಆರಂಭವಾದ ಬೆನ್ನಲ್ಲೇ ನಟಿ ಜಯಾ ಬಚ್ಚನ್ ರೇಖಾರನ್ನು ಊಟಕ್ಕೆಂದು ಮನೆಗೆ ಕರೆದಿದ್ದರಂತೆ. ಊಟದ ನಂತರ ಅವನು ನನ್ನವನು ಎಂದು ಸೈಲೆಂಟ್ ಆದರೆ ಪವರ್‌ಫುಲ್ ರೀತಿಯಲ್ಲಿ ರೇಖಾಗೆ ಎಚ್ಚರಿಕೆ ನೀಡಿದ್ದರಂತೆ.
ರೇಖಾರದ್ದು ಸಿಂಪಲ್ ಪಾಲಿಸಿ, ಪ್ರೀತಿ ಪ್ರೀತಿಯಷ್ಟೇ ವ್ಯಕ್ತಿಯ ಹಣ, ಸಂಬಂಧ ನೋಡಿ ಬರುವಂಥದ್ದಲ್ಲ. ಗುಣ ನೋಡಿ ಬರುವಂಥದ್ದು. ನನಗೆ ಅವರು ಇಷ್ಟ ಎಂದರೆ ಇಷ್ಟ, ಬಟ್ ಅವರೂ ನನ್ನನ್ನು ಇಷ್ಟಪಡಬೇಕು ಎಂದಿಲ್ಲ. ಒನ್ ಸೈಡ್ ಲವ್ ಸ್ಟೋರಿ ರೀತಿ ಈ ರಿಲೇಷನ್‌ಶಿಪ್ ಎಂದು ಹೇಳಲಾಗಿದೆ.