ಜಯಪ್ರಧಾ ಸಹೋದರ ರಾಜಾ ಬಾಬು ಇನ್ನಿಲ್ಲ, ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಜಯಪ್ರದಾ ಹಿರಿಯ ಸಹೋದರ ರಾಜಾ ಬಾಬು ವಿಧಿವಶರಾಗಿದ್ದಾರೆ. ಸಹೋದರನ ನಿಧನದ ಕುರಿತು ನಟಿ ಭಾವನ್ಮಾತಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನನ್ನ ಹಿರಿಯ ಸಹೋದರ ರಾಜಾ ಬಾಬು ಅವರ ನಿಧನದ ಬಗ್ಗೆ ನಾನು ತುಂಬಾ ದುಃಖದಿಂದ ತಿಳಿಸುತ್ತಿದ್ದೇನೆ. ಅವರು ಇಂದು ಮಧ್ಯಾಹ್ನ 3:26ಕ್ಕೆ ಹೈದರಾಬಾದ್‌ನಲ್ಲಿ ನಿಧನರಾದರು. ದಯವಿಟ್ಟು ಅವರ ಮೇಲೆ ನಿಮ್ಮ ಪ್ರಾರ್ಥನೆ ಇರಲಿ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Jaya Prada (@jayapradaofficial)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!