ಜೆಇಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ರಷ್ಯಾ ಪ್ರಜೆಯನ್ನು ಬಂಧಿಸಿದ ಸಿಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೆಇಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ರಷ್ಯಾ ಪ್ರಜೆಯನ್ನು ಸಿಬಿಐ ಬಂಧಿಸಿದೆ.
ಜೆಇಇ ಮೇನ್ಸ್ 2021 ರ ಸಾಫ್ಟ್ವೇರ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಬಿಐ ಹೊರಡಿಸಿದ ಎಲ್‌ಒಸಿ ಆಧಾರದ ಮೇಲೆ ಕಜಕಿಸ್ತಾನದಿಂದ ಆಗಮಿಸಿದ ರಷ್ಯಾದ ಪ್ರಜೆಯನ್ನು ದೆಹಲಿಯ ಐಜಿಐ ವಿಮಾನ ನಿಲ್ದಾಣದ ಬ್ಯೂರೋ ಆಫ್ ಇಮಿಗ್ರೇಷನ್ನಿಂದ ವಶಕ್ಕೆ ಪಡೆಡಿದ್ದು,ಸಿಬಿಐ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಪ್ರಮುಖ ಹ್ಯಾಕರ್ ಆಗಿದ್ದ ಎನ್ನಲಾಗಿದೆ.
ರಷ್ಯಾದ ಮೈಕೆಲ್ ಶಾರ್ಜೀಲ್ ಎಂಬಾತನನ್ನು ಬಂಧಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!