- ಮೊದಲು ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು ಹಾಕಿ, ನಂತರ ಅಕ್ಕಿ, ಉಪ್ಪು ಹಾಗೂ ನೀರು ಹಾಕಿ ಅನ್ನ ತಯಾರಿಸಿ.
- ನಂತರ ಬಾಣಲೆಗೆ ಎಣ್ಣೆ, ಮೊಟ್ಟೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಗರಂ ಮಸಾಲಾ, ಚಿಕನ್ ಮಸಾಲಾ ಹಾಕಿ ಮಿಕ್ಸ್ ಮಾಡಿ.
- ಇದಕ್ಕೆ ಜೀರಾ ರೈಸ್ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಜೀರಾ ಎಗ್ ರೈಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ