Wednesday, February 21, 2024

FOOD | ಜೀರಾ ಎಗ್ ರೈಸ್, ಬ್ಯಾಚುಲರ‍್ಸ್ ರೆಸಿಪಿ ಇಲ್ಲಿದೆ.. ಟೇಸ್ಟ್ ನೋಡ್ತೀರಾ?

  • ಮೊದಲು ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು ಹಾಕಿ, ನಂತರ ಅಕ್ಕಿ, ಉಪ್ಪು ಹಾಗೂ ನೀರು ಹಾಕಿ ಅನ್ನ ತಯಾರಿಸಿ.
  • ನಂತರ ಬಾಣಲೆಗೆ ಎಣ್ಣೆ, ಮೊಟ್ಟೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಗರಂ ಮಸಾಲಾ, ಚಿಕನ್ ಮಸಾಲಾ ಹಾಕಿ ಮಿಕ್ಸ್ ಮಾಡಿ.
  • ಇದಕ್ಕೆ ಜೀರಾ ರೈಸ್ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಜೀರಾ ಎಗ್ ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!