ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಗೆ ಮೂರನೇ ಬಾರಿಗೆ ಕೋವಿಡ್‌ ದೃಢ

ಹೊಸದಿಗಂತ ವರದಿ, ಕಲಬುರಗಿ:

ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರಿಗೆ ಕೋವಿಡ ಪಾಸಿಟಿವ್ ಆಗಿದ್ದು, ಅವರ ಜೊತೆಗೆ ಅವರ ಪತ್ನಿ, ಮತ್ತು ಮಕ್ಕಳಿಗೂ ಕೋರೋನಾ ಪಾಸಿಟಿವ್ ದೃಡವಾಗಿದೆ.
ಸದ್ಯ ಬೆಂಗಳೂರಿನ ನಿವಾಸದಲ್ಲಿ ಅವರ ಕುಟುಂಬದ ಸದಸ್ಯರು ಹೋಮ್ ಐಸೋಲೇಶನ್ ನಲ್ಲಿ ಇದ್ದಿದ್ದು, ಮೂರನೇ ಬಾರಿಗೆ ಡಾ.ಅಜಯ್ ಸಿಂಗ್ ಅವರಿಗೆ ಕೋವಿಡ ಪಾಸಿಟಿವ್ ಆಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!