ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ 2ನೇ ಅವಧಿಗೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೆಪಿ ನಡ್ಡಾ ಅವರು ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರೆಸುವಂತೆ ಬಿಜೆಪಿ ಆದೇಶ ಹೊರಡಿಸಿದೆ. ಅಧಿಕಾರಾವಧಿಯು 20 ಜನವರಿ 2023ರಂದು ಕೊನೆಗೊಳ್ಳಲಿದ್ದು, ಸದ್ಯ ನಡ್ಡಾರನ್ನು ಮುಂದುವರಿಸಿದೆ.

ಮೊದಲ ಏಳು ತಿಂಗಳು ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದರು. ನಂತ್ರ 20 ಜನವರಿ 2020ರಂದು ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡರು. ಅದರಂತೆ, ಅವರ ಮೂರು ವರ್ಷಗಳು 20 ಜನವರಿ 2023ರಂದು ಪೂರ್ಣಗೊಳ್ಳುತ್ತಿವೆ. ಆದ್ರೆ, 2ನೇ ಅವಧಿಗೆ ಪಕ್ಷದ ರಾಷ್ಟ್ರೀಯಾ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಮುಂದುವರೆಸುವಂತೆ ಬಿಜೆಪಿ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!