ಸಾಮಾಗ್ರಿಗಳು
ಬಾದಾಮಿ
ವಾಲ್ನಟ್
ಖರ್ಜೂರ
ರೋಸ್ ಪೆಟಲ್ಸ್
ಮಾಡುವ ವಿಧಾನ
ಮೊದಲು ಒಣಗಿದ ರೋಸ್ ಪೆಟಲ್ಸ್ನ್ನು ಪುಡಿ ಮಾಡಿಕೊಳ್ಳಿ
ನಂತರ ಮಿಕ್ಸಿಗೆ ಒಂದೆರಡು ರೋಸ್ ಪೆಟಲ್, ಬಾದಾಮಿ, ವಾಲ್ನಟ್ ಹಾಕಿ ಪುಡಿ ಮಾಡಿ
ನಂತರ ಇದಕ್ಕೆ ಖರ್ಜೂರ ಹಾಕಿ ಬ್ಲೆಂಡ್ ಮಾಡಿ
ನಂತರ ಲಡ್ಡು ಮಾಡಿ ರೋಸ್ಪೆಟಲ್ಸ್ ಉದುರುಸಿದ್ರೆ ಲಡ್ಡು ರೆಡಿ