Saturday, April 1, 2023

Latest Posts

CINE NEWS | ಇಂದು ಕಬ್ಜ ಗ್ರಾಂಡ್ ಪ್ರೀ ರಿಲೀಸ್, ಎಲ್ಲಾ ದಾಖಲೆ ಉಡೀಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಹುನಿರೀಕ್ಷಿತ ಕಬ್ಜ ಸಿನಿಮಾ ಪ್ರೀ ರಿಲೀಸ್ ಆಗಲಿದೆ, ಎಲ್ಲೆಡೆ ಕಬ್ಜ ಫೀವರ್ ಜೋರಾಗಿದ್ದು, ಭರ್ಜರಿ ಪ್ರಚಾರ ಕೂಡ ಮಾಡಿಯಾಗಿದೆ.

Makers of Kabza tease fans with a surprise on September 18 | Kannada Movie  News - Times of Indiaಹೈದರಾಬಾದ್, ಮುಂಬೈ ಎಲ್ಲಾ ಕಡೆ ಕಬ್ಜ ಟೀಂ ಸುತ್ತಾಟ ನಡೆಸಿದ್ದು, ಸಾಕಷ್ಟು ಪ್ರಚಾರ ಮಾಡಿದ್ದಾರೆ. ನಿರ್ದೇಶಕ ಆರ್. ಚಂದ್ರ ಇಡೀ ತಂಡದ ಜೊತೆ ಸಿಕ್ಕಾಪಟ್ಟೆ ಪ್ರಮೋಷನ್ಸ್ ಮಾಡಿದ್ದು, ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ.
Kabza movie song release date kabza movie song | ಮುತ್ತಿನನಗರಿಯಲ್ಲಿ ಉಪ್ಪಿ  ʼಕಬ್ಜʼ ಸಾಂಗ್‌ ರಿಲೀಸ್‌ : ರಾಜಮೌಳಿ, ಮೆಗಾಸ್ಟಾರ್ ಗೆಸ್ಟ್‌..! Entertainment News  in Kannadaಕಬ್ಜ ಕ್ರೇಝ್ ಹೆಚ್ಚಿಸೋಕೆ ಇಂದು ಪ್ರೀ ರಿಲೀಸ್ ಈವೆಂಟ್ ನಡೆಯಲಿದ್ದು ಸುದೀಪ್, ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇವರ ಜತೆಗೆ ಹಲವು ಸ್ಯಾಂಡಲ್‌ವುಡ್ ತಾರೆಯರಿಗೆ ಆಮಂತ್ರಣ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!