March 8, 2026
Sunday, March 8, 2026
spot_img

FOOD | ಕಡ್ಲೆಬೇಳೆ ಪಾಯಸಕ್ಕೆ ಸಪರೇಟ್‌ ಫ್ಯಾನ್‌ ಬೇಸ್‌ ಇದೆ, ಸಿಂಪಲ್‌ ರೆಸಿಪಿ ಇಲ್ಲಿದೆ..

ಹೇಗೆ ಮಾಡೋದು?

ಮೊದಲು ಕಡ್ಲೆಬೇಳೆಗೆ ನೀರು ಹಾಕಿ ಕುಕ್ಕರ್‌ನಲ್ಲಿ ಎರಡು ವಿಶಲ್‌ ಕೂಗಿಸಿಕೊಳ್ಳಿ
ಪಾಯಸ ಮಾಡುವ ಮುನ್ನವೇ ಸಬ್ಬಕ್ಕಿಯನ್ನು ನೀರಿನಲ್ಲಿ ನೆನೆಹಾಕಿ ಇಟ್ಟುಕೊಂಡಿರಿ
ಮಿಕ್ಸಿ ಜಾರ್‌ಗೆ ಕಾಯಿ, ಗೋಡಂಬಿ, ಏಲಕ್ಕಿ, ಗಸಗಸೆ, ಬೆಂದ ಕಡ್ಲೆಬೇಳೆ, ಹಾಲು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಪಾತ್ರೆಗೆ ಬೆಲ್ಲ ಹಾಕಿ, ನೀರು ಹಾಕಿ ಕಾಯಿಸಿ

ಇನ್ನೊಂದು ಪಾತ್ರೆಗೆ ಸಬ್ಬಕ್ಕಿ ಹಾಕಿ, ನೀರು ಹಾಕಿ ಕುದಿಸಿ
ಕುದ್ದ ನಂತರ ಇದಕ್ಕೆ ಬೇಯಿಸಿದ ಕಡ್ಲೆಬೇಳೆ ಹಾಕಿ
ನಂತರ ಬೆಲ್ಲದ ಪಾಕ, ಮಿಕ್ಸಿಯ ಕಾಯಿ ಎಲ್ಲವನ್ನೂ ಹಾಕಿ ಕುದಿಸಿ
ಒಂದು ಕುದಿ ಬಂದಂತೆ ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್‌ ಹಾಕಿದ್ರೆ ಪಾಯಸ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !