ಸಾಮಾಗ್ರಿಗಳು
ಹೆಸರುಕಾಳು
ಅಕ್ಕಿ
ಶುಂಠಿ
ಹಸಿಮೆಣಸು
ಉಪ್ಪು
ಮಾಡುವ ವಿಧಾನ
ಮೊದಲು ಅಕ್ಕಿ ನೆನೆಸಿ ಇಟ್ಟುಕೊಳ್ಳಿ
ನಂತರ ಎರಡು ಗಂಟೆಗೂ ಮುನ್ನ ಹೆಸರುಕಾಳು ನೆನೆಸಿ
ನಂತರ ಇದಕ್ಕೆ ಶುಂಠಿ ಹಾಗೂ ಹಸಿಮೆಣಸು, ಉಪ್ಪು ಹಾಕಿ ರುಬ್ಬಿ
ನಂತರ ಕಾದ ಹೆಂಚಿನ ಮೇಲೆ ಹಾಕಿ ಬಿಸಿ ಬಿಸಿ ದೋಸೆ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ