ಸಾಮಾಗ್ರಿಗಳು
ಹೆಸರುಕಾಳು
ಈರುಳ್ಳಿ
ಸಾಸಿವೆ
ಜೀರಿಗೆ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಹೆಸರುಕಾಳು ನೀರು ಉಪ್ಪು ಹಾಕಿ
ಇದನ್ನು ರಾತ್ರಿಯೇ ನೆನೆಸಿಡಬೇಕಾಗಿಲ್ಲ.
ಏಳು ವಿಶಲ್‌ಗಳ ನಂತರ ಇದನ್ನು ಆಫ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಚಿಟಿಕೆ ಉಪ್ಪು ಹಾಕಿ ಕಾಳು ಮಿಕ್ಸ್ ಮಾಡಿ.
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ