CINE | ಶಾಹಿದ್ ಕಪೂರ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಕನ್ನಡದ ಡೈರೆಕ್ಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಅಂತೆಲ್ಲಾ ಸಿನಿಮಾ ಜಗತ್ತು ವಿಭಜನೆ ಆಗಿತ್ತು. ಆದರೆ ಇದೀಗ ತೆಲುಗು ಹೀರೋಗಳು ಕನ್ನಡದಲ್ಲಿ, ಕನ್ನಡದವರು ಹಿಂದಿಯಲ್ಲಿ ಕಾಣಿಸೋದು ಕಾಮನ್ ಆಗಿದೆ.

ಇದೀಗ ಕನ್ನಡದ ಡೈರೆಕ್ಟರ್ ಒಬ್ಬರು ಬಾಲಿವುಡ್ ನಟ ಶಾಹಿದ್ ಕಪೂರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ ಶಾಹಿದ್‌ನ ಅಶ್ವತ್ಥಾಮ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.

Sachin Ravi: ಅವನೇ ಶ್ರೀಮನ್ನಾರಾಯಣ ನಿರ್ದೇಶಕರಿಂದ ಮತ್ತೊಂದು ಸಿನಿಮಾ! ಹೀರೋ ಶಾಹಿದ್  ಕಪೂರ್ | Sandalwood Director Sachin Ravi Working on Great Warrior  Ashwatthama for Shahid Kapoor – News18 ಕನ್ನಡಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್ ಟೈಟಲ್ ಜೊತೆ ಶಾಹಿದ್ ಅಶ್ವತ್ಥಾಮನಾಗಿ ಕಾಣಿಸಲಿದ್ದಾರೆ. ಸಿನಿಮಾದಲ್ಲಿ ಅದ್ಭುತ ಆಕ್ಷನ್ ಇರಲಿದ್ದು, ಎಲ್ಲ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗಲಿದೆ ಎಂದು ಸಚಿನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!