CINE | ದೀಪಿಕಾಗೋಸ್ಕರ ಬಿಗ್ ಬಜೆಟ್ ಸಿನಿಮಾ ಹೋಲ್ಡ್‌ನಲ್ಲಿಟ್ಟ ಕರಣ್ ಜೋಹರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ದೀಪಿಕಾ ಪಡುಕೋಣ್ ತಾಯಿಯಾಗುತ್ತಿರುವ ವಿಷಯ ಇದೀಗ ಜಗಜ್ಜಾಹೀರಾಗಿದೆ. ಪ್ರೆಗ್ನೆನ್ಸಿ ಹಾಗೂ ಮಗುವಿನ ಆರೈಕೆಗಾಗಿ ದೀಪಿಕಾ ಚಿತ್ರರಂಗದಿಂದ ಎರಡು ವರ್ಷಗಳ ಬ್ರೇಕ್ ಪಡೆಯೋದಕ್ಕೆ ನಿರ್ಧರಿಸಿದ್ದಾರೆ. ಇದಕ್ಕಾಗಿ ಕರಣ್ ಜೋಹರ್ ನಿರ್ದೇಶನದ ಚಿತ್ರ ಹೋಲ್ಡ್‌ನಲ್ಲಿದೆ.

Karan Johar delays his next with Deepika Padukone INDEFINITELY due to the  actress' maternity leave | Hindi Movie News - Times of Indiaದೀಪಿಕಾಗಾಗಿ ಕರಣ್ ಸಿನಿಮಾ ಕಥೆ ತಯಾರಿ ಮಾಡಿದ್ದು, ನಟಿ ಕೂಡ ಕಥೆಯನ್ನು ಇಷ್ಟಪಡ್ಡಿದ್ದಾರೆ. ಎಲ್ಲವೂ ಮುಂದಿನ ಹಂತಕ್ಕೆ ಹೋಗುವ ಮುನ್ನ ದೀಪಿಕಾ ಗರ್ಭಿಣಿ ಎನ್ನುವ ವಿಷಯ ಗೊತ್ತಾಗಿದೆ. ಇದರಿಂದಾಗಿ ದೀಪಿಕಾ ಬೇರೆ ಯಾರನ್ನಾದರೂ ಫೈನಲ್ ಮಾಡುವಂತೆ ಕರಣ್‌ಗೆ ಹೇಳಿದ್ದಾರೆ. ಆದರೆ ಕರಣ್ ಮಾತ್ರ ಎರಡು ವರ್ಷ ದೀಪಿಕಾಗೋಸ್ಕರ ಕಾಯುವುದಾಗಿ ಹೇಳಿದ್ದಾರೆ.

Check out Deepika Padukone and Karan Johar's stunning first-ever  collaboration HERE! - Masalaಕರಣ್ ಹಾಗೂ ದೀಪಿಕಾ ಮಧ್ಯೆ ಒಂದೊಳ್ಳೆ ಬಾಂಧವ್ಯ ಇದೆ. ಈ ಹಿಂದೆ ಆಲಿಯಾ ಜೊತೆ ಮಾಡಿದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಕೂಡ ಆಲಿಯಾ ಭಟ್‌ಗಾಗಿ ಕರಣ್ ಹೋಲ್ಡ್ ಮಾಡಿದ್ದರು. ಸಿನಿಮಾ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!