ನಾಳೆ ಕರ್ನಾಟಕ ಬಂದ್: ಏನಿರುತ್ತೆ..ಏನಿರಲ್ಲ? ಯಾರ ಬೆಂಬಲ ಇದೆ, ಇಲ್ಲ? ಇಲ್ಲಿದೆ ಡೀಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ, ನಾಳೆ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಗೆ ಕರೆ ನೀಡಲಾಗಿದೆ.

ಏನಿರುತ್ತೆ?

ಅಗತ್ಯ ಪೂರೈಕೆ ಸೇವೆಗಳು ಎಂದಿನಂತೆ ಲಭ್ಯ:

ಹಾಲು, ತರಕಾರಿ, ದಿನಸಿ ಅಂಗಡಿಗಳು
ಆಸ್ಪತ್ರೆ, ಮೆಡಿಕಲ್ ಸ್ಟೋರ್
ರೈಲು, ವಿಮಾನ ಸೇವೆ

ಏನಿರಲ್ಲ?

ನಮ್ಮ ಮೆಟ್ರೋ ಸಂಚಾರ
ಚಿತ್ರಮಂದಿರಗಳು
ಸಿನಿಮಾ ಶೂಟಿಂಗ್
ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ
ಆಟೋ, ಟ್ಯಾಕ್ಸಿ ಸಂಚಾರ

ಹೋಟೆಲ್ ಓಪನ್: ಬಂದ್ ಗೆ ನಮ್ಮ ಬೆಂಬಲವಿದೆ, ಆದರೆ ಹೋಟೆಲ್ ಅಗತ್ಯಸೇವೆಗಳು ಆದ್ದರಿಂದ ಹೋಟೆಲ್ ಬಂದ್ ಮಾಡಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!