ಹೊಸದಿಗಂತ ಹಾವೇರಿ:
ಶಿಗ್ಗಾಂವ ಉಪ ಚುನಾವಣೆ ಮತ ಎಣಿಕೆ ಆರಂಭಗೊಂಡಿದ್ದು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಭರತ್ ಬೊಮ್ಮಾಯಿ 5188 ಮತ ಪಡೆದರೆ, ಯಾಸೀರಖಾನ ಪಠಾಣ 4863 ಪಡೆದಿದ್ದಾರೆ.
325 ಮತಗಳಿಂದ ಭರತ್ ಬೊಮ್ಮಾಯಿ ಮುನ್ನಡೆ ಸಾದಿಸಿದ್ದಾರೆ. ಒಟ್ಟು 10296 ಮತಗಳ ಎಣಿಕೆ ಈವರೆಗೂ ನಡೆದಿದೆ.
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ