ಇನ್ಫೋಗ್ರಾಫಿಕ್ಸ್: ಕರ್ನಾಟಕದ ‘ಪಂಚಪದ್ಮ’ಗಳ ಸ್ಫೂರ್ತಿದಾಯಕ ಪರಿಚಯ ಇಲ್ಲಿದೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈ ಬಾರಿ ಕರ್ನಾಟಕದ ಐವರಿಗೆ ಪದ್ಮ ಪುರಸ್ಕಾರ ಸಂದಿದೆ. ಕಳೆದ ಏಳು ವರ್ಷಗಳಲ್ಲಿ ಜನಸಾಮಾನ್ಯರ ನಡುವಿನ ಸಾಧಕರನ್ನೂ ಅರಸಿಹೋಗುವ ಮೂಲಕ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಂಡಿದೆ. ಹೀಗಿರುವಾಗ ಕರ್ನಾಟಕದಲ್ಲಿ ಈ ಬಾರಿ ಪುರಸ್ಕಾರಕ್ಕೆ ಅರ್ಹರಾದವರ ಸಂಕ್ಷಿಪ್ತ, ಸ್ಫೂರ್ತಿದಾಯಕ ಪರಿಚಯ ಇಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!