ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಿಂದ ಹಒರಬಂದ ನಂತರ ಸ್ಪರ್ಧಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಾರ್ಯಕ್ರಮಗಳಲ್ಲಿ ಕ್ಯಾಮೆರಾ ಕಣ್ಣು ಸ್ಪರ್ಧಿಗಳನ್ನು ಫಾಲೋ ಮಾಡ್ತಿದ್ದು, ಇದೀಗ ವಿನ್ನರ್ ಕಾರ್ತಿಕ್ ಮಹೇಶ್ ಅಪ್ಪು ಸಮಾಧಿ ಬಳಿ ಕಾಣಿಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ಕೊಟ್ಟು, ಸಮಾಧಿ ಮುಂದೆ ಬಿಗ್‌ಬಾಸ್ ಟ್ರೋಫಿ ಇಟ್ಟು ನಮಸ್ಕರಿಸಿದ್ದಾರೆ.