Tuesday, February 27, 2024

BIG BOSS | ಕಾರ್ತಿಕ್ ತಾಯಿ ಹೀಗೆ ಬಂದ್ರು, ಹಾಗೆ ಹೋದ್ರು! ಮನೆಯಲ್ಲಿ ಕಣ್ಣೀರು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಪಾಸ್ ಹಾಗೂ ಪ್ಲೇ ಆಟ ನಡೆಸುತ್ತಿದ್ದು, ಪಾಸ್ ಮಾಡಿದಾಗ ಪೋಷಕರನ್ನು ಬಿಗ್ ಬಾಸ್ ಒಳಗೆ ಕಳಿಸ್ತಿದ್ದಾರೆ.

ಬಂದ ನಂತರ ಪ್ಲೇ ಎನ್ನುವ ಆಪ್ಷನ್ ನೀಡುತ್ತಿದ್ದಾರೆ. ಆದರೆ ಕಾರ್ತಿಕ್‌ಗೆ ಈ ಭಾಗ್ಯವೂ ಸಿಕ್ಕಿಲ್ಲ. ಪಾಸ್‌ನಲ್ಲಿದ್ದಾಗೆಯೇ ಕಾರ್ತಿಕ್ ತಾಯಿ ಮನೆಗೆ ಎಂಟ್ರಿ ನೀಡಿದ್ದಾರೆ. ಮಗನನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಆದರೆ ಪ್ಲೇ ಹೇಳುವ ಮುನ್ನವೇ ಮನೆಯ ಬಾಗಿಲು ತೆರೆದಿದ್ದು, ಕಾರ್ತಿಕ್ ತಾಯಿ ಹೊರಟಿದ್ದಾರೆ. ಇತ್ತ ಕಾರ್ತಿಕ್ ಮಾತ್ರ ಅಮ್ಮ ವಾಪಾಸ್ ಬಾ ಎಂದು ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!