CHUTNEY | ಕಬಾಬ್, ತಂದೂರಿ‌‌ ಜೊತೆಗೆ ಗ್ರೀನ್ ಚಟ್ನಿ.. ಸುಲಭವಾಗಿ ಮಾಡಿನೋಡಿ..

ಸಾಮಾಗ್ರಿಗಳು
ಕೊತ್ತಂಬರಿ
ಪುದೀನ
ಶುಂಠಿ
ಹಸಿಮೆಣಸು
ಬೆಳ್ಳುಳ್ಳಿ
ನಿಂಬೆರಸ
ಮೊಸರು
ಸಕ್ಕರೆ
ಉಪ್ಪು

ಮಾಡುವ ವಿಧಾನ
ಮಿಕ್ಸಿಗೆ ಕೊತ್ತಂಬರಿ, ಪುದೀನ, ಬೆಳ್ಳುಳ್ಳಿ, ಶುಂಠಿ, ಸಕ್ಕರೆ, ಹಸಿಮೆಣಸು ಹಾಕಿ ರುಬ್ಬಿಪೇಸ್ಟ್ ಮಾಡಿ
ನಂತರ ಮೊಸರಿಗೆ ಈ ಪೇಸ್ಟ್ ಹಾಕಿ, ನಿಂಬೆಹುಳಿ ಹಾಕಿ ಉಪ್ಪು ಹಾಕಿದ್ರೆ ಗ್ರೀನ್ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!