Tuesday, October 3, 2023

Latest Posts

ಫಿಶ್ ಫ್ರೈ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಡಿ..

  • ಎಷ್ಟು ಸಮಯ ಫಿಶ್‌ನ್ನು ಮ್ಯಾರಿನೇಟ್ ಮಾಡುತ್ತೀರೋ ಅಷ್ಟು ರುಚಿ ಹೆಚ್ಚಾಗುತ್ತದೆ.
  • ಫಿಶ್ ಯಾವಾಗಲೂ ಸಣ್ಣ ಉರಿಯಲ್ಲೇ ಬೇಯಿಸಿ, ದೊಡ್ಡ ಉರಿ ಮಾಡಿದರೆ ಹೊರಗಿನ ಭಾಗ ಮಾತ್ರ ಬೆಂದು, ಒಳಗೆ ಹಸಿಯಾಗಿರುತ್ತದೆ.
  • ಫಿಶ್ ಫ್ರೈ ಮಾಡಲು ನಾನ್‌ಸ್ಟಿಕ್ ಪಾತ್ರೆಗಳನ್ನು ಬಳಸುವುದು ಸೂಕ್ತ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!