VIDEO | ಹೀಗೆ ನೋಡ್ತಾ ಇರಿ, ಇಂದು ಬಿಜೆಪಿ ಐತಿಹಾಸಿಕ ಗೆಲುವು ಕಾಣಲಿದೆ ಎಂದ ರವಿಕಿಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಿಸಲ್ಟ್‌ ಬಗ್ಗೆ ನಟ ಹಾಗೂ ಸಂಸದ ರವಿಕಿಶನ್‌ ಮಾತನಾಡಿದ್ದಾರೆ.

ಬಿಜೆಪಿಗೆ ಈ ಬಾರಿ ಐತಿಹಾಸಿಕ ಗೆಲುವು ದೊರೆಯಲಿದ್ದು, ರಾಮರಾಜ್ಯ ಮುಂದುವರೆಯಲಿದೆ ಎಂದು ಗೋರಖ್​ಪುರ್ ಸಂಸದ ರವಿ ಕಿಶನ್ ಭರವಸೆ ಮಾತುಗಳನ್ನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!