CINE | ಅಂತೂ ಬೋಲ್ಡ್‌ ನಿರ್ಧಾರಕ್ಕೆ ಒಕೆ ಎಂದ ಕೀರ್ತಿ ಸುರೇಶ್‌, ಹಿಂದೆಂದೂ ನೋಡಿರದ ಅವತಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟ್ರಡಿಶನಲ್‌ ನಟಿ ಎಂದೇ ಫೇಮಸ್‌ ಆಗಿರುವ ನಟಿ ಕೀರ್ತಿ ಸುರೇಶ್‌ ಇದೀಗ ಬೋಲ್ಡ್‌ ಡಿಸಿಶನ್‌ ಒಂದನ್ನು ತೆಗೆದುಕೊಂಡಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ತುಂಬಾ ಕ್ಲಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ತಮ್ಮ ಬಾಲಿವುಡ್ ಚಿತ್ರದಲ್ಲಿ ಲಿಪ್ ಲಾಕ್ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ.

Keerthy Suresh in glamorous saree: She has so much h…tness hidden in herಕೀರ್ತಿ ಬಾಲಿವುಡ್​ನತ್ತ ಮುಖ ಮಾಡಿದ್ದು, ವರುಣ್ ಧವನ್ ಜೊತೆ ಬೇಬಿ ಜಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಈ ಸಿನಿಮಾದಲ್ಲಿ ಸಾಕಷ್ಟು ಲಿಪ್‌ಲಾಕ್‌ ಸೀನ್‌ಗಳಿದ್ದು, ಇದಕ್ಕೆ ಕೀರ್ತಿ ಒಕೆ ಎಂದಿದ್ದಾರೆ.

Keerthy Suresh Goes All Bold For Bollywoodಬೇಬಿ ಜಾನ್ ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಬಹಳ ಪ್ರಮುಖ ಕಥಾವಸ್ತುವಾಗಿದ್ದು, ನಿರ್ದೇಶಕರು ಕಥೆ ಹೇಳುವುದಕ್ಕೂ ಮುಂಚೆಯೇ ಕೀರ್ತಿ ಬಳಿ ಲಿಪ್ ಲಾಕ್ ದೃಶ್ಯದ ಬಗ್ಗೆ ಚರ್ಚೆ ನಡೆಸಿದ್ದರಂತೆ. ನಟಿಯೂ ಒಪ್ಪಿಕೊಂಡಿದ್ದಾರಂತೆ. ಒಟ್ಟಾರೆ ನಟಿ ಬೋಲ್ಡ್‌ ಅವತಾರವನ್ನು ನೋಡೋದಕ್ಕೆ ಫ್ಯಾನ್ಸ್‌ ಕಾತರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!