CINE | ಬಾಲಿವುಡ್‌ಗೆ ಕಾಲಿಟ್ಟ ಕೀರ್ತಿ ಸುರೇಶ್, ಇವರೇ ಹೀರೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣದ ಖ್ಯಾತ ನಟಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಹಾರೋದಕ್ಕೆ ರೆಡಿಯಾಗಿದ್ದಾರೆ.

ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದ ಸಿನಿಮಾಕ್ಕೆ ಕೀರ್ತಿ ಒಕೆ ಹೇಳಿದ್ದಾರೆ. ಕೀರ್ತಿ ಸುರೇಶ್‌ಗೆ ನಾಯಕನಾಗಿ ವರುಣ್ ಧವನ್ ಆಯ್ಕೆಯಾಗಿದ್ದು, ಇವರಿಬ್ಬರ ಕೆಮಿಸ್ಟ್ರಿ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

Varun Dhawan Says Bollywood Has Stopped Making 'Big Scale Masala Entertainers' - News18ಈ ಹಿಂದೆ ಬಾಲಿವುಡ್‌ಗೆ ಬರೋದಕ್ಕೆ ಕೀರ್ತಿಗೆ ಸಾಕಷ್ಟು ಆಫರ್‌ಗಳಿದ್ದವು, ಆದರೆ ಕೀರ್ತಿ ಸೂಕ್ತವಾದ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡೋ ಪ್ಲಾನ್‌ನಲ್ಲಿದ್ದರು. ಅಂತೆಯೇ ಅಟ್ಲೀ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!