CINE | ಕೆಜಿಎಫ್‌ ಬೆಡಗಿ ಶ್ರೀನಿಧಿ ಶೆಟ್ಟಿ ಕೈಯಲ್ಲಿವೆ ಮೂರು ಹಿಟ್‌ ಸಿನಿಮಾ, ಒಂದು ಸುದೀಪ್‌ ಜೊತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆಜಿಎಫ್‌ನಂಥ ಹಿಟ್‌ ಸಿನಿಮಾ ಕೊಟ್ಟು ಬೀಗಿದ್ದ ನಟಿ ಶ್ರೀನಿಧಿ ಶೆಟ್ಟಿ ಮೂರು ವರ್ಷಗಳ ನಂತರ ಸಿನಿರಂಗಕ್ಕೆ ಕಮ್‌ಬ್ಯಾಕ್‌ ಮಾಡ್ತಿದ್ದಾರೆ.

Srinidhi Shetty - Wikipediaಸದ್ಯ ಶ್ರೀನಿಧಿ ಕೈಯಲ್ಲಿ ಮೂರು ಹಿಟ್‌ ಸಿನಿಮಾಗಳು ಇವೆ. ಈ ಸಿನಿಮಾಗಳು ಯಾವುದು ಇಲ್ಲಿದೆ ಡೀಟೇಲ್ಸ್‌..
ನ್ಯಾಚುರಲ್ ಸ್ಟಾರ್ ನಾನಿ ಜೊತೆ ಹಿಟ್ 3, ಸಿದ್ದು ಜೊನ್ನಲಗಡ್ಡ ಜೊತೆ ‘ತೆಲುಸು ಕದಾ’ ಸಿನಿಮಾಗಳನ್ನ ಮಾಡ್ತಿದ್ದಾರೆ.

Srinidhi Shetty Birthday | Srinidhi Shetty Latest Photos | Srinidhi Shetty  Biography | Srinidhi Shetty Age | Srinidhi Shetty Networth | Srinidhi Shetty  Instagram - Filmibeat ಇನ್ನು ಕಿಚ್ಚ ಸುದೀಪ್ ನಟನೆಯ ‘ಕಿಚ್ಚ 47’ ಸಿನಿಮಾಗೂ ಇವರೇ ನಾಯಕಿ ಅನ್ನೋದು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!