ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ವರ್ಷಗಳ ಹಿಂದಷ್ಟೇ ಬ್ರಹ್ಮ ಚಿತ್ರದ ಶೂಟಿಂಗ್‌ಗಾಗಿ ಅಂಬರೀಶ್ ಮಾಮನ ಜೊತೆ ನಿಂತು ಕ್ಯಾಮೆರಾ ಎದುರಿಸಿದ್ದೆ, ಈ ದಿನಕ್ಕೆ ಈಗಾಗಲೇ 28ವರ್ಷಗಳು ಕಳೆದಿವೆ ಎಂದು ಕಿಚ್ಚ ಸುದೀಪ ಹೇಳಿಕೊಂಡಿದ್ದಾರೆ.
ಸುದೀಪ ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿದ್ದು, ಎಕ್ಸ್‌ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
Seems like just a few years bk that I stepped onto the floor of #Bramha at Kanteerava studio, with AmbrishMama, to face the camera. It’s already 28 years!!!!!
Feeling humbled. I just have love,respect and a lot of gratitude to each and everyone for this priceless gift. 🤗♥️ pic.twitter.com/Un6PsDN2Qk— Kichcha Sudeepa (@KicchaSudeep) January 31, 2024