ಸಾಮಾಗ್ರಿಗಳು
ಹೆಸರುಬೇಳೆ
ಸಕ್ಕರೆ
ತುಪ್ಪ
ಕೊಬ್ಬರಿ ತುರಿ
ದ್ರಾಕ್ಷಿ
ಗೋಡಂಬಿ
ಏಲಕ್ಕಿ
ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ಕೆಂಪಗೆ ಹುರಿದುಕೊಳ್ಳಿ. ತಣ್ಣಗಾದ ನಂತರ ಪುಡಿ ಮಾಡಿ.
ನಂತರ ದ್ರಾಕ್ಷಿ, ಗೋಡಂಬಿ ತುಪ್ಪದಲ್ಲಿ ಹಾಕಿ ಹುರಿದುಬಿಡಿ.
ಹೆಸರುಬೇಳೆ ಹಿಟ್ಟಿಗೆ ಸಕ್ಕರೆ, ದ್ರಾಕ್ಷಿ, ಏಲಕ್ಕಿ ಪುಡಿ, ಕೊಬ್ಬರಿ ತುರಿ ಎಲ್ಲವನ್ನೂ ಹಾಕಿದ್ರೆ ಲಡ್ಡು ರೆಡಿ