BOLLYWOOD | ‘ಜವಾನ್’ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಕಿಂಗ್ ಖಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಠಾಣ್ ಗೆಲುವಿನ ನಂತರ ನಟ ಶಾರುಖ್ ಖಾನ್ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.

ಶಾರುಖ್ ಅಭಿನಯದ ಮತ್ತೊಂದು ಭರ್ಜರಿ ಸಿನಿಮಾ ಜವಾನ್ ಬಿಡುಗಡೆಗೆ ರೆಡಿಯಾಗಿದೆ. ತೆಲುಗಿನ ಸ್ಟಾರ್ ಡೈರೆಕ್ಟರ್ ಅಟ್ಲೀ ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟಿದ್ದು, ಶಾರುಖ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಶಾರುಖ್ ಅಭಿನಯದ ಜವಾನ್ ಆಗಸ್ಟ್ 25 ರಂದು ರಿಲೀಸ್ ಆಗ್ತಾ ಇದೆಯಂತೆ, ಈ ದಿನಾಂಕವನ್ನು ಖುದ್ದು ಶಾರುಖ್ ಅವರೇ ಆರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಜೂನ್ 2 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!