ಭಾರತದ T20 ವಿಶ್ವಕಪ್ ಗೆಲುವನ್ನು ತನ್ನ ಪ್ರೀತಿಯ ಮಡದಿ ಅನುಷ್ಕಾಗೆ ಅರ್ಪಿಸಿದ ಕಿಂಗ್ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

T20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಭಾರತೀಯರಿಗೆ ಹೆಮ್ಮೆ ತಂದ ನಂತರ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಮಡದಿಯನ್ನು ಪ್ರಶಂಸಿಸಲು ಮರೆಯಲಿಲ್ಲ.

ಅನುಷ್ಕಾ ಶರ್ಮಾ ಅವರ ಬೆಂಬಲ ಮತ್ತು ಪ್ರೀತಿಗಾಗಿ ವಿರಾಟ್ ತಮ್ಮ ಮತ್ತು ಅನುಷ್ಕಾ ಅವರ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಜೊತೆಗೆ, ವಿರಾಟ್ ಒಂದು ಟಿಪ್ಪಣಿಯನ್ನು ಬರೆದಿದ್ದಾರೆ, ಅದರಲ್ಲಿ “ನನ್ನ ಪ್ರೀತಿಯೇ ನೀನಿಲ್ಲದೆ ಇದೆಲ್ಲವೂ ಸಾಧ್ಯವಿಲ್ಲ. ನೀನು ನನ್ನ ಅಂತ್ಯಂತ ಬಲವಾದ ಶಕ್ತಿ ಮತ್ತು ನಂಬಿಕೆ. ಈ ಗೆಲುವು ನನ್ನದಷ್ಟೇ ಅಲ್ಲ ನಿಮ್ಮದು ಕೂಡ. ಧನ್ಯವಾದಗಳು ಮತ್ತು ನಾನು ನಿಮನ್ನು ಸದಾ ಪ್ರೀತಿಸುತ್ತೇನೆ” ಎಂದು ಬರೆದಿದ್ದಾರೆ.

 

View this post on Instagram

 

A post shared by Virat Kohli (@virat.kohli)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!