ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿನಾಯಕ ಕೆ.ಎಲ್ ರಾಹುಲ್ ಅವರನ್ನು ರಿಲೀಸ್ ಮಾಡಿದೆ.ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರಿಗೆ ದುಬಾರಿ ಸಂಭಾವನೆ ನೀಡಿ ತಂಡದಲ್ಲೇ ಉಳಿಸಿಕೊಂಡಿದೆ.
ಓರ್ವ ವಿದೇಶಿ ಆಟಗಾರ ಸೇರಿದಂತೆ 5 ಐವರನ್ನು ಉಳಿಸಿಕೊಂಡಿರುವ ಲಕ್ನೋ ಫ್ರಾಂಚೈಸಿ ಒಂದು ಆರ್‌ಟಿಎಂ ಕಾರ್ಡ್ ಬಾಕಿ ಉಳಿಸಿಕೊಂಡಿದೆ.
ಲಕ್ನೋ ತಂಡದಲ್ಲಿ ಉಳಿದವರ‍್ಯಾರು?
* ನಿಕೋಲಸ್ ಪೂರನ್ – 21 ಕೋಟಿ ರೂ.
* ರವಿ ಬಿಷ್ಣೋಯಿ – 11 ಕೋಟಿ ರೂ.
* ಮಯಾಂಕ್ ಯಾದವ್ – 11 ಕೋಟಿ ರೂ.
* ಮೊಹ್ಶಿನ್ ಖಾನ್ – 4 ಕೋಟಿ ರೂ.
* ಆಯುಶ್ ಬದೋನಿ – 4 ಕೋಟಿ ರೂ.