ಪ್ರಾಕ್ಟೀಸ್ ವೇಳೆ ಮೈದಾನದಲ್ಲಿ ಏಕಾಏಕಿ ಅಸ್ವಸ್ಥರಾದ ಕೆಎಲ್ ರಾಹುಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಟಿ೨೦ ಪಂದ್ಯಗಳು ನಡೆಯುತ್ತಿದ್ದು, ಪ್ರಾಕ್ಟೀಸ್ ವೇಳೆ ಕೆಎಲ್ ರಾಹುಲ್ ಏಕಾಏಕಿ ಅಸ್ವಸ್ಥರಾಗಿದ್ದಾರೆ.

ಮೈದಾನದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾಗ ರಾಹುಲ್‌ಗೆ ವಾಂತಿಯಾಗಿದೆ. ಮೊದಲು ಓಡಿ ನಂತರ ಸ್ಟ್ರೆಚ್ ಮಾಡಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಮೈದಾನದ ಮೂಲೆಗೆ ಓಡಿ ವಾಂತಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ರಾಹುಲ್ ಪ್ರಾಕ್ಟಿಸ್ ವಿಡಿಯೋ ಮಾಡುತ್ತಿದ್ದ ವೇಳೆ ಅನಾರೋಗ್ಯಕ್ಕೀಡಾಗಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!