ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕರೀಷ್ಮಾ ತನ್ನಾ ಜೊತೆ ಕೃತಿ ಸೆನೊನ್ ಗ್ರೀಸ್‌ನಲ್ಲಿ ಪಾರ್ಟಿ ಮಾಡ್ತಿದ್ದಾರೆ. ಈ ಪಾರ್ಟಿಯಲ್ಲಿ ನಟಿ ಕೃತಿಯ ರೂಮರ್ಡ್ ಬಾಯ್‌ಫ್ರೆಂಡ್ ಕೂಡ ಇದ್ದಾರೆ.
ಕರೀಷ್ಮಾ ತೆಗೆದ ಫೋಟೊಗಳಲ್ಲಿ ಕೃತಿ ಹಾಗೂ ಅವರ ಬಾಯ್‌ಫ್ರೆಂಡ್ ಕಾಣಿಸಿಕೊಂಡಿದ್ದಾರೆ. ಕಬಿರ್ ಬಾಹಿಯಾ ಕಿವಿಯಲ್ಲಿ ಕೃತಿ ಏನೋ ಮಾತನಾಡುತ್ತಿದ್ದಾರೆ ಎನ್ನುವಂತೆ ಫೋಟೊ ಕಾಣಿಸುತ್ತಿದೆ.
ಸದ್ಯ ಫೋಟೊಗಳು ವೈರಲ್ ಆಗಿದ್ದು, ನಟಿ ಕೃತಿ ಕಮೆಂಟ್‌ಗಾಗಿ ಎಲ್ಲರೂ ಕಾಯ್ತಿದ್ದಾರೆ.
View this post on Instagram