ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಮಾಡದಂತೆ ಲಾಹೋರ್ ಕೋರ್ಟ್ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನವನ್ನು ಲಾಹೋರ್ ನ್ಯಾಯಾಲಯ ತಡೆ ಹಿಡಿದ್ದು, ಬಂಧನ ಯತ್ನ ಕೈಬಿಡುವಂತೆ ಪಾಕಿಸ್ತಾನ ಪೊಲೀಸರಿಗೆ ಆದೇಶಿಸಿದೆ.

ಅವರನ್ನು ಬಂಧಿಸಲು ಪೊಲೀಸರು ಇಮ್ರಾನ್ ಖಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದಾಗ ಅವರ ಬೆಂಬಲಿಗರು ಅವರ ನಿವಾಸದ ಬಳಿ ದೊಡ್ಡ ಹೈಡ್ರಾಮ ನಡೆಸಿದ್ದಾರೆ.,ಅಶ್ರುವಾಯು ಮತ್ತು ಕಲ್ಲು ತೂರಾಟವನ್ನು ನಡೆಸಿದ್ದಾರೆ ಎಂದು ಹೇಳಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!