LATEST UPDATE | ಭಾರತದತ್ತ ಮತ್ತೆ ಡ್ರೋನ್ ದಾಳಿ ಶುರು ಮಾಡಿದ ಪಾಪಿ ಪಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ವರದಿ,ಅಂಕೋಲಾ:

ಪಾಕಿಸ್ತಾನ ಮತ್ತೆ ಜಮ್ಮುವಿನ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಮ್ಮು ನಗರದಾದ್ಯಂತ ಬ್ಲ್ಯಾಕ್ ಔಟ್ ಮಾಡಿರುವುದಾಗಿ ತಿಳಿದು ಬಂದಿದೆ.

ಜಮ್ಮುವಿನಾದ್ಯಂತ ಶುಕ್ರವಾರ (ಮೇ 9) ಸೈರನ್ ಗಳ ಶಬ್ದ ಕೇಳಿಸಿದೆ. ಪಠಾಣ್ ಕೋಟ್, ಸಾಂಬಾ , ಫಿರೋಜ್ ಬಾದ್ ನಲ್ಲೂ ಭಾರೀ ಶಬ್ದ ಕೇಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!