ಈಗೆಲ್ಲಾ ತಾವು ಚರ್ಮದ ಬಣ್ಣವನ್ನು ಇನ್ನಷ್ಟು ಲೈಟ್ ಮಾಡಿಕೊಳ್ಳಬೇಕು ಅಂದುಕೊಳ್ಳೋರಿಗಿಂತ ಬಣ್ಣ ಯಾವುದಾದರೂ ಇರಲಿ, ಸ್ಕಿನ್ ಅದ್ಭುತವಾಗಿರಬೇಕು ಎಂದು ಬಯಸುತ್ತಾರೆ. ಸೌಂದರ್ಯ ಅಡುಗೆ ಮನೆಯಲ್ಲೂ ಅಡಗಿದೆ. ಹಾಲಿನ ಕೆನೆ ಬಳಸಿ ಈ ಫೇಸ್‌ಪ್ಯಾಕ್ ತಯಾರಿಸಿ ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ, ಗ್ಲೋ ನೀಡುತ್ತದೆ.
ಹಾಲಿನ ಕೆನೆಗೆ ಅಕ್ಕಿ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಮಾಡಿ
ಹಾಲಿನ ಕೆನೆಗೆ ಕಡ್ಲೆಹಿಟ್ಟು, ಚಿಕಿಕೆ ಸೋಡಾಪುಡಿ, ಅರಿಶಿಣ ಹಾಕಿ ಫೇಸ್ ಪ್ಯಾಕ್ ಮಾಡಿ
ಹಾಲಿನ ಕೆನೆ, ಪಪಾಯ ಹಾಗೂ ಅಕ್ಕಿಹಿಟ್ಟು ಬಳಸಬಹುದು.
ಹಾಲಿನ ಕೆನೆಗೆ ಬಾದಾಮಿ ಎಣ್ಣೆ ಹಾಗೂ ಕಡ್ಲೆಹಿಟ್ಟು ಹಾಕಿ ಪ್ಯಾಕ್ ಮಾಡಿ