ಸಾಮಾಗ್ರಿಗಳು
ಈರುಳ್ಳಿ
ನಿಂಬೆಹುಳಿ
ಹಸಿಮೆಣಸಿನ ಪೇಸ್ಟ್
ಎಣ್ಣೆ
ಕಡ್ಲೆಬೇಳೆ
ಶೇಂಗಾ
ಸಾಸಿವೆ
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ಕಡ್ಲೆಬೇಳೆ ಹಾಗೂ ಹಸಿಮೆಣಸಿನ ಪೇಸ್ಟ್ ಹಾಕಿ
ನಂತರ ಈರುಳ್ಳಿ ಹಾಕಿ, ಉಪ್ಪು ಹಾಕಿ
ಬಾಡಿಸಿದ ನಂತರ ಆಫ್ ಮಾಡಿ ಆಮೇಲೆ ನಿಂಬೆಹುಳಿ ಹಾಕಿದ್ರೆ ಗೊಜ್ಜು ರೆಡಿ. ನಂತರ ರೈಸ್ ಹಾಕಿದ್ರೆ ಚಿತ್ರಾನ್ನ ರೆಡಿ