ಹೇಗೆ ಮಾಡೋದು?
ಕುಕ್ಕರ್ಗೆ ಬೇಳೆ, ಸೊಪ್ಪು, ಈರುಳ್ಳಿ, ಟೊಮ್ಯಾಟೊ ಹಾಕಿ ವಿಶಲ್ ಕೂಗಿಸಿ
ಇತ್ತ ಬಾಣಲೆಗೆ ಎಣ್ಣೆ ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿಕಾಳು, ಕರಿಬೇವು, ಒಣಮೆಣಸು, ಜೀರಿಗೆ ಹಾಕಿ ಬಾಡಿಸಿ
ಇದು ರೋಸ್ಟ್ ಆದಮೇಲೆ ಆಫ್ ಮಾಡಿ, ನಂತರ ಕಾಯಿ ತುರಿ ಹಾಕಿ ಮಿಕ್ಸ್ ಮಾಡಿ
ನಂತರ ಹುಣಸೆಹುಳಿ ಹಾಕಿ ಮಿಕ್ಸ್ ಮಾಡಿ
ಇದು ತಣ್ಣಗಾದ ನಂತರ ಮಿಕ್ಸಿ ಮಾಡಿ, ಕುಕ್ಕರ್ನಲ್ಲಿರುವ ಸೊಪ್ಪಿಗೆ ಮಿಕ್ಸ್ ಮಾಡಿ ಕುದಿಸಿ
ಬೇಕಿದ್ದಲ್ಲಿ ಒಗ್ಗರಣೆ ಹಾಕಿದ್ರೆ ಸಾಂಬಾರ್ ರೆಡಿ