ಟ್ರೆಂಡಿಂಗ್ ವಿಡಿಯೊ- ಇಲ್ಲಿದೆ ನೋಡಿ ಲೈಟರ್ ಮೂಲಕ ಜೀವನಪಾಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸರ್ವೇ ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಕುಗ್ಗಬಾರದು ಸಹಾಯ ಹಸ್ತವೊಂದು ಎಲ್ಲಿಂದಲಾದರೂ ಬರುತ್ತದೆ. ಕುಗ್ಗಿದ ನಮಗೆ ಆಸರೆಯಾಗುವ ಅವು ಮತ್ತೆ ಎದ್ದುನಿಂತುಕೊಳ್ಳಲು ಸಹಾಯ ಮಾಡುತ್ತವೆ.  ನಾವೂ ಕೂಡ ಇನ್ನೊಬ್ಬರ ಬಗ್ಗೆ ಏನೂ ತಿಳಿಯದೇ ಹೀಗಳೆಯ ಬಾರದು. ಬದಲಾಗಿ ನಮ್ಮ ಸಹಾಯ ಹಸ್ತಚಾಚಬೇಕು. ಪರೋಪಕಾರಾರ್ಥಮಿದಂ ಶರೀರಂ ಎಂಬ ಮಾತಿನಂತೆ ಇನ್ನೊಬ್ಬರಿಗೆ ಸಹಾಯ ಮಾಡುವ ದಯಾಗುಣ ನಮ್ಮದಾಗಬೇಕು ಎಂದು ಹೇಳುವ ಈ ವೀಡಿಯೋ ಲೈಟರ್‌ ಮೂಲಕ ಜೀವನ ಪಾಠಹೇಳುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!