ಲೋಕಸಭೆ ಚುನಾವಣೆ | 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಎಷ್ಟು ಮತದಾನ? ಇಲ್ಲಿದೆ ಕ್ಷೇತ್ರವಾರು ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಲ್ಲಿ (Karnataka) ಸಂಜೆ 5 ಗಂಟೆಯ ವೇಳೆಗೆ 63.90 % ಮತದಾನ (Vote) ನಡೆದಿದೆ.

ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ5 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 63.90 ರಷ್ಟು ಮತದಾನ ಆಗಿದೆ ಎಂಬುದಾಗಿ ತಿಳಿಸಿದೆ.

14 ಲೋಕಸಭಾ ಕ್ಷೇತ್ರಗಳ ಶೇಕಡವಾರು ಪ್ರಮಾಣ

ಬೆಂಗಳೂರು ಸೆಂಟ್ರಲ್- ಶೇ.48.61
ಬೆಂಗಳೂರು ಉತ್ತರ – ಶೇ.50.04
ಬೆಂಗಳೂರು ಗ್ರಾಮಾಂತರ- ಶೇ.61.78
ಬೆಂಗಳೂರು ದಕ್ಷಿಣ – ಶೇ.49.37
ಚಾಮರಾಜನಗರ – ಶೇ.69.60
ಚಿಕ್ಕಬಳ್ಳಾಪುರ – ಶೇ.70.97
ಚಿತ್ರದುರ್ಗ – ಶೇ.67.00
ದಕ್ಷಿಣ ಕನ್ನಡ- ಶೇ.71.83
ಹಾಸನ- ಶೇ.72.13
ಕೋಲಾರ- ಶೇ.71.26
ಮಂಡ್ಯ- ಶೇ.74.87
ಮೈಸೂರು-ಕೊಡಗು – ಶೇ.65.85
ತುಮಕೂರು- ಶೇ.72.10
ಉಡುಪಿ-ಚಿಕ್ಕಮಗಳೂರು – ಶೇ.72.13

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!