ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ 2024, 57 ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಯ 7 ನೇ ಹಂತದ ಮತದಾನದ ಸಮಯದಲ್ಲಿ ಒಟ್ಟಾರೆ ಮತದಾನದ ಪ್ರಮಾಣವು ಮಧ್ಯಾಹ್ನ 1 ಗಂಟೆಯವರೆಗೆ 40.09% ಮತದಾನ ದಾಖಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಇದುವರೆಗೆ ಅತಿ ಹೆಚ್ಚು ಮತದಾನವಾಗಿದ್ದು, ಶೇ 48.63 ರಷ್ಟು ಮತದಾನವಾಗಿದೆ, ಆದರೆ ಒಡಿಶಾದಲ್ಲಿ ಕನಿಷ್ಠ 37.64 ರಷ್ಟು ಮತದಾನವಾಗಿದೆ.